hogoloo😜😜 #dachhudivu #teamkuchiku #kannada #shorts #creator #viral #creator #kannadiga #video

preview_player
Показать описание

Рекомендации по теме
Комментарии
Автор

ನಿಮ್ ಕಾನ್ಸೆಪ್ಟ್ ಗೆ ನನ್ ಹಳೆ ಎಕಡ ಸಿಗಾಕಾ....

sanjuhudali
Автор

ಈ ಪ್ರತಿಕ್ರಿಯೆ ವಿಭಾಗದಲ್ಲಿ ಒಬ್ಬರಾದ್ರೂ ಒಂದು ಒಳ್ಳೆ ಮಾತಾಡಿಲ್ಲ. ಇದನ್ನ ನೋಡದ್ರೂ ಈ ವಿಡಿಯೋ ಮಾಡುವವರು ಬದಲಾಗಿಲ್ಲ. ಈ ವಿಡೆಯೋದಲ್ಲಿ ಯಾವ ಸಂದೇಶ ಇದೆಯೋ ಗೊತ್ತಿಲ್ಲ.3rd ಗ್ರೇಡ್ ವಿಡಿಯೋ.

b.girishraju
Автор

ಇವರ ಅಪ್ಪಂದಿರಗಳು helmet ಹಾಕಿಲ್ಲ, ಅದುಕ್ಕೆ ಇವು helpmate ಹಾಕಿಲ್ಲ 😂😂😂😂😂🤔🤔

nagesh
Автор

ಕೊಡ್ರೋ oskar ಅವಾರ್ಡ್ ಇವಿರಿಗೆ 😂 ನಿಮ್ ಕಂಟೆಂಟ್ ಗೆ ನನ್ ಹಳೇ ಚಪ್ಲಿ ಸಿಗಾಕ 😂

ಸಂತು
Автор

Pl request Bro swalpa content irli illa yav video nu upload ಮಾಡ್ಬೇಡಿ

dailystudy
Автор

ಹುಡುಗಿ ಬರ್ತಾಳೆ ಅಂದ್ರೆ ಡ್ರಾಪ್ ಬೇಡ ಇಲ್ಲ ಅಂದ್ರೆ ಬೇಕು.

arunarunarunbm
Автор

Coffee inda direct dropa.. yen video Anna 😂😂

praveengokavi
Автор

ಡಬ್ಬ ಇವ್ನ್ ಒಬ್ಬ, ಒಂದ್ ಹೆಣ್ಣು ನಾಯಿ ಸಿಕ್ಕುದ್ರು ಬಿಡಲ್ಲ ಅನ್ಸುತ್ತೆ ಇವ್ನು, ಇವ್ಳಿಗಿಂತ ಅದೇ ಎಷ್ಟೋ ಬೆಸ್ಟ್

k...
Автор

ಬರದವನಗು ಬುದ್ಧಿ ಇಲ್ಲ... ಮಾಡಿದವರಿಗೂ ಬಿದ್ದಿ ಇಲ್ಲ... ಭೂಮಿಗೆ ಭಾರ ಗುರು... ನೀವು

Unfollowthem
Автор

Ly matte nima royal enfield ge fix no plate

harshaam
Автор

Heroin matra super guru.... Jollu party video idu alva 🙏🙏🙏

umeshsagara
Автор

ఈ వీడియోలు చేసేది కర్ణాటక మొత్తంలో ఈ 4గురేనా?

vijayakanthp