Spyder Blockbuster Full Movie | Mahesh Babu | Rakul | Latest Kannada Dubbed Action Thriller Movie

preview_player
Показать описание

#MaheshBabu #RakulPreet #ARMurugadoss #SpyderTheMovie

Get NOTIFIED instantly by pressing SUBSCRIBE and the 🔔BELL ICON of our Kannada FilmNagar channel!

Synopsis:
Shiva (Mahesh Babu) works in IB department’s surveillance department, he is not an officer but his aim is to nab criminals before they indulge in crimes. His nature of job is to spy on criminals and counter terrorist activities. He is quite effective in handling counter activities with his specially developed software.

A call leads him to a medical student (Rakul Preet Singh) who wants to go on a blind date with a guy. As their romantic track goes on, he comes to know about a serial killer Bhairavudu (S J Surya) who has been killing people since long time.

While searching for Bhairavudu, he gets in touch with his brother and then finally reaches Bhairavudu. But the ruthless serial killer plans bombing a hospital. How Shiva unfoils his mission?

Click here to watch

For more Latest Kannada Movies News & Celeb Updates:

My Mango App Links:
Рекомендации по теме
Комментарии
Автор

ಈ ಮೂವಿನ ಪ್ಲಾಪ್ ಮೂವಿ ಅಂದ್ರೂ ತೆಲುಗು ಜನ .ಕಣ್ಣಿಗೆ ಏನ್ ಇಟ್ಕೊಂಡು ಸಿನಿಮಾ ನೋಡುದ್ರೆ ಕಾಣೆ.ಅಲ್ಟಿಮೇಟ್ ಸಿನಿಮಾ .ಮಹೇಶ್ ಬಾಬು ಸರ್ ತುಂಬಾ ಅದ್ಭುತ ವಾಗಿ ಕಾಣ್ತರೆ .

ManjuManju-glfu
Автор

ಒಳ್ಳೆಯ ಕ್ರೈಂ ಥ್ರಿಲ್ಲರ್ ಸಿನಿಮಾ. ನೋಡಿ ಚೆನ್ನಾಗಿದೆ. ಕನ್ನಡಕ್ಕೆ ಡಬ್ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು.

RajendraKaddi-jezb
Автор

Comment ನೋಡಿ movie ನೋಡೋರು ಒಂದು like ಕೊಡರಿಪಾ..movie climax ಅಂತೂ super..👍❤️ 2023 ರಲ್ಲಿ ನೋಡಿದವರು 1like ಮಾಡಿ 🔥🥰

DiscussionwithSN
Автор

ಕಾಮೆಂಟ್ ನೋಡಿ ಮೂವಿ ನೋಡೋರು ನೋಡಬೌದು ತುಂಬಾ ಚೆನಾಗಿದೆ ❤

sabupujari
Автор

ಕಷ್ಟದಲ್ಲಿ ಸಹಾಯ ಮಾಡಬೇಕು❤❤❤❤❤ ತುಂಬಾ ನಿನ್ನಂತ ಪಿಚ್ಚರ್ ನೋಡಿಬಿಟ್ಟರೆ ನನ್ನ😢😢😢

VittalMurari-go
Автор

ಸೂಪರ್ ಸ್ಪೈಡರ್ ಫ್ರಿನ್ಸ್ ಮಹೇಶ್ ಬಾಬು👌👌👌👌👌

naveensp
Автор

ಕನ್ನಡದಲ್ಲಿ ನಮ್ಮ ಸ್ಟಾರ್ ಗಳು ಇಂತ ಸಿನಿಮಾ ಯಾಕ್ ಮಾಡಲ್ಲ ಯಾವಾಗ್ಲೂ ಹೊಡಿಬಡಿ ಇಂತ ಸಿನಿಮಾಗಳೇ

ajaykumartalavarajaykumart
Автор

Comments nodi movie nodoru movie chindi ede nodbahudu🔥🔥🔥🔥👍👌👌👌👌👌👌

dskingeditz.
Автор

❤ಏನ್ ರೀ ವಿಲನ್ ಆಕ್ಟಿಂಗ್ ಸೂಪರ್ ಒಳ್ಳೆ ಅದ್ಭುತ ಮೂವಿ 🎉🎉🎉

BASKARBoss-kr
Автор

ಇದೇ ಮಹೇಶ್ ಬಾಬು ಅಭಿನಯದ ಶ್ರೀಮಂತುಡು ಡಬ್ಬಿಂಗ್ ಮಾಡಿರಿ.... 🙏🙏🙏

ultimatestrange
Автор

Thank you kannada film nagar.. I am waiting for movie in kannada

futurelink
Автор

ಈ ತರ ಕ್ರೈಂ suspence film kannada industry ಬೇಕು

jagadishh
Автор

ಎಲ್ಲಿದ್ದೆ ಗುರು, ನಂಗ್ಯಾಕೆ ಕಾಣ್ಸಿಲ್ಲಾ ಇಷ್ಟು ದಿನ..
ತುಂಬಾ ಥ್ಯಾಂಕ್ಸ್ ಗುರು...

nocutsnnoedits
Автор

Supar, dro, , ನಿಮ್ಮ ಸಿನಿಮಾ ನಿಮ್ಮ ಲೈಕಿಗೆ ಮುಂದುವರೆಯಲಿ

kingofking
Автор

Inta ಸಿನಿಮಾ ಯಾವತ್ತು ನೋಡಿಲ್ಲ ಸೂಪರ್ ಸೂಪರ್ ಸೂಪರ್ agide

lakshmilakshmi
Автор

ಲಾಜಿಕ್ ಲೆಸ್ ಮೂವಿ..
But ಎಲ್ಲರ ಆಕ್ಟಿಂಗ್ Super✌️

MS_Shamanur
Автор

ಮಹೇಶ್ ಬಾಬು ಅವರ ಎಲ್ಲ ಮೂವಿಗಳು ಸೂಪರ್ 👌👌👌👌👌

NaveenSp-do
Автор

ಕಾಮೆಂಂಟ್ ನೋಡಿ ಮೂವಿ ನೋಡುವರು ಯಾರಿದ್ದೀರಾ ಲೈಕ್ ಮಾಡಿ

hanamanthdodamani
Автор

Ultimate movie🍿🎥
Super mahesh babu sir
No 1 movin

lakshmammab
Автор

ಜಾತಿ ಧರ್ಮ ಅಂತ ಹೊಡದಾಡೋ ಅವರು ನೋಡಲೇ ಬೇಕು.
ಲಾಸ್ಟ್ ಸ್ಕಿನ್, ಮಹೇಶ್ ಬಾಬು ಸ್ಪೀಚ್
ಸೂಪರ್ ಮೂವಿ

rmdambal