Rajahamsa Eicher bus review|#madhanmanipal#ksrtc #bus #busvlogs #interview #driver #udupi #bangalore

preview_player
Показать описание
ಈ ಬಸ್ ನಲ್ಲಿ ಹೆಚ್ಚು ಸಲ ಬ್ರೇಕ್ ಅಪ್ಲೈ ಮಾಡುವಹಾಗೇ ಇಲ್ಲ Rajahamsa Eicher bus review|

#madhanmanipal#ksrtc #bus #busvlogs #interview #driver #udupi #bangalore #eicherbus #eicher #ksrtcblogs #ksrtcblogs #rajahamsa #driver #journey #travel #ksrtcvlog #tulunadabuses #udupivlogs #udupi #bs4 #ksrtc_mass_entry #viralvideo #ksrtcblogs #Madanmanipal #travel #journey #ghat #udupivlogs #kannadavlogs #Udupidept #mangalore

KSRTC Rajahamsa
Udupi - Bangalore
Via Manglore

Madhan Manipal
8618655172

Please do watch like share comments & subscribe 🙏
Youtube

Facebook

Instagram
Комментарии
Автор

ನಗುಮುಖದಿಂದ ನಗು ಮನಸಿನಿಂದ ನಿಮ್ಮ ಅನುಭವಗಳನ್ನು ಹಂಚಿ ಕೊಂಡಿದ್ದೀರಾ ತುಂಬಾ ಧನ್ಯವಾದಗಳು ಗುರುಗಳೇ ಭಗವಂತ ಇನ್ನಷ್ಟು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್

karthikpkarthikp
Автор

ನಿಮ್ಮ ಒಳ್ಳೆ ಮನಸ್ಸಿಗೆ ಶುಭವಾಗಲಿ ಕೆ ಎಸ್ ಆರ್ ಟಿ ಸಿ ಇಂದ ಹೆಚ್ಚಿನ ಪ್ರಶಸ್ತಿಗಳು ಸಿಗಲಿ

BoseAjaykumar
Автор

Look at driver sir's confidence look his eyes soooo confident his experience matters a lot 👍👍

ImRjn-
Автор

Great visionary video.. the driver is highly experienced listening to his experience one can understand 💯💯

preeeethamm
Автор

ತುಂಬಾ ಒಳ್ಳೆಯ ಮನುಷ್ಯ ❤ ಇಂತಹ ಸಾರಥಿಗಳು ಬೇಕು ನಮಗೆ😊😊

deepushetty
Автор

KSRTC drivers are best.
Daily I drive from Bangalore to tumkur and I come across KSRTC buses alot. They never try to push us down the road like BMTC.
They give time and space for us to overtake and they don't honk like other maniac drivers who irritate other drivers by their stupidity.

I sometimes drive our truck as well and they always understand other drivers problems and issues and they never be harsh on anyone

durgaenterprises
Автор

ಅತ್ಯುತ್ತಮ ಮಾಹಿತಿ ಉಡುಪಿ, ಮಂಗಳೂರು, ಸಕಲೇಶಪುರ, ಹಾಸನ, ಚ. ರಾ. ಪಟ್ಟಣ, ಕುಣಿಗಲ್, ನೆಲಮಂಗಲ, ಬೆಂಗಳೂರು N H 75

RamachandrappaCn-fcld
Автор

ಇತರ ಇಂಟರ್ವ್ಯೂ ಮಾಡೋದನ್ನ ಮುಂದುವರೆಸಿ ನಿಮ್ಮ ಚಾನಲ್ ಗೆ ಒಳ್ಳೆಯದು ಮಾಡಲಿ❤

maheshvlogs
Автор

Bro.. ಕನ್ಯಾನ (ಬಂಟ್ವಾಳ ತಾಲೂಕು) to ಕುಂದಾಪುರ ಪ್ರೈವೇಟ್ ಬಸ್ ಇದೆ . ಬೆಳಗ್ಗೆ 7:15 ಕ್ಕೆ ಕನ್ಯಾನ ದಿಂದ ಹೊರಡುತ್ತೆ. ರಾತ್ರಿ 9 ಕ್ಕೆ ಪುನಃ ಕನ್ಯಾನ ತಲುಪುತ್ತೆ. up and down almost 280+ km ಆಗುತ್ತೆ. Bus name Shreyas. ದಯವಿಟ್ಟು ಈ ಬಸ್ಸಿನ ಒಂದು ವಿಡಿಯೋ ಮಾಡಿ

manassb
Автор

ಇವರು ನಿದ್ದೆ ಎಷ್ಟು ಸಮಯ ಮಾಡ್ತಾರೆ ರೆಸ್ಟ್ ಹೇಗೆ ಈ ಬಗ್ಗೆ ಪ್ರತ್ಯೇಕ ವೀಡಿಯೋ ಮಾಡಿ

yakshaloka
Автор

Wt is bus charge of raja hamsa bus from banglore to mysore or mysore to Bangalore

TrollBindass-grxf