Nam hudugruu engee😝😜 #dachhudivu #teamkuchiku #kannada #shorts #creator #viral #subscribe 👇❤️

preview_player
Показать описание

Рекомендации по теме
Комментарии
Автор

ಎಲ್ಲರೂ ಅನ್ಕೊಂಡಿದರೆ ನಿನ್ ಮದ್ವೆ ಗೆ ಬಂದಿದಿಯ ಅಂತ ಅವ್ರುಗೆ ಏನ್ ಗೊತ್ತು ನಿನ್ ವಿಡಿಯೋ ಮಾಡೋಕೆ ಬಂದಿದಿಯ ಅಂತ😂

lathalatha
Автор

ತುಕಾಲಿ ಅಂದ್ರೆ ಏನು ಅಂತ ಗೊತ್ತಿರ್ಲಿಲ್ಲ ಈವತ್ತು ಗೊತ್ತಾಯ್ತು..

Allinone-hpic
Автор

Im so happy see two different kannada content creators together 😊❤

appasahebwalikar
Автор

ನಿನ್ನ ಮದುವೆ ಗೆ ಬಂದವರು ನಿಮ್ಮ ಅಕ್ಕ ತಂಗಿ ನೋಡೋಕೆ ಬರಬಹುದು ಹುಶಾರು ಬ್ರೋ

darshanbodarshanbo
Автор

Nin maduveli ಹುಷಾರು ಗುರು ಬೇರೆ ಹುಡುಗುರು ಬಂದಿರ್ತಾರೆ ಅವ್ರು ಯಾರನ್ನ ನೋಡೋಕೆ ಬಂದಿರ್ತಾರೆ ಅಂತ ಗೊತ್ತಾಗಿರ್ಬೇಕಾಲ.... ನಿಮ್ಮ ಅಕ್ಕ ತಂಗಿನ ಹುಷಾರ್ ಆಗಿ ನೋಡ್ಕೋ.... 🙏

umeshsagara
Автор

ವೋ.... ಎನ್ ಕಾಮಿಡಿ ಅಣ್ಣಾ....ಹಂಸ ಲೇಕ ಅವರು ಹಿಂಗ ಬರಿಯಲ್ಲಾ
😂😂😂😂😂😂😂

PraveenHosatti-trsn
Автор

ಯಲ್ಲರಿಗೆ ಏನು ಗೊತ್ತು ನೀನು ತುಲ್ಲಲ್ಲಿ ಇಂದ ಬಂದಿಲ್ಲ ಅಂತ😂😂😂

mouneshmoni
Автор

ಇಲ್ಲಾ ನಾನು ನಿನಗ ಹುಡುಕಿ ಕುಂಡಿ ಹಡಾಕ ಬಂದರ ಅನ್ಕೊಂಡಿದೆ 😂😂😂

ganeshkshatri
Автор

ಹುಷಾರು ಕಣಪ್ಪ ನೀನು ಬೇರೆ ಹೆಣ್ಣುಮಕ್ಕಳು ನೋಡಿದ್ರೆ ನಿಮ್ಮನೆ ಹೆಣ್ಣುಮಕ್ಕಳನ್ನು ಬೇರೆಯವರು ನೋಡ್ತಾರೆ ನೆನಪಿರಲಿ 😅😅😅

RaghuappuAppu-jy
Автор

ನೀನು ಮದುವೆಗೆ ಬಂದಿದ್ದು ಹುಡುಗಿಯರನ್ನು ನೋಡುವುದಕ್ಕೆ ನಿನ್ನ ಮನೆಯಲ್ಲಿ ನಿನ್ನ ಅಕ್ಕತಂಗಿಯರನ್ನು ಬೇರೆ ಹುಡುಗರು ನೋಡುವುದಕ್ಕೆ ಬಂದಿದ್ದಾರೆ ಬೇಗ ಮನೆಗೆ ಹೋಗು ಇಲ್ಲದಿದ್ದರೆ ನಿನ್ನ ಅಕ್ಕ ತಂಗಿಯರ ಕಥೆ ಹರಿದು ಮೂರು ಬಾಗಿಲು ಮತ್ತು ಊರು ಬಾಗಿಲು ಆಗಿರುತ್ತೆ 🤔🤔😂😂🤣🤣😅😅

RakeshRakesh-bgje
Автор

ಇನ್ ಎಂಥ ಕಿತ್ತೋದ್ ಜನ್ಮ ಇರ್ಬೇಡ ನಿಂದು 😂😂😂

ManuK-kb
Автор

ಒಳ್ಳೆ ಕಂಟೆಂಟ್ ವಿಡಿಯೋ‌ ಮಾಡಪ ಬರಿ‌‌ ದರಿದ್ರ ಕಂಟೆಂಟ್

mohankumarbr
Автор

ಮೊದಲು ನಿನ್ ಮುಖ ನೋಡ್ಕೋ ಆಮೇಲೆ ಲವ್ ಮಾಡುವಂತೆ

SureshKumar-gjls
Автор

Bro ಹುಡುಗಿರೇನು ಕಮ್ಮಿನ, ಹುಡುಗೀರು ಚೆನ್ನಾಗಿ ರೆಡಿ ಆಗಿ ಬರೋದೇ ನಮ್ಮಂತ ಹುಡುಗರು ನೋಡಲಿ ಅಂತಾ, 😎🤟is it right ❤️💝🥰

Amegingarts
Автор

ನಿಂದು ಇದೆ ಆಯ್ತು ಬರಿ... ಕೆಲಸಕ್ಕೆ ಬಾರದೇ ಇರೋದು😅😅😅

mmk