tejasvi surya's outrageous speech on karnataka govt in parliament session 2024 | kannada live | yoyo

preview_player
Показать описание
tejasvi surya's outrageous speech on karnataka govt in parliament session 2024 | kannada live | yoyo tv kannada
#tejasvisurya #karnatakagovt #parliamentsession2024 #kannadalive #yoyotvkannada #loksabhalive #pmmodi #parliamentbudgetsession #loksabha2024 #yoyotvkannadalive

Follow Us on:
Рекомендации по теме
Комментарии
Автор

I am from Karnataka, we need leaders like Prathap and Tejasvi for Karnataka.

subramaniprasad
Автор

ಲೋಕ ಸಭೆಯ ಇತ್ತೀಚಿನ, ಅಪರೂಪದಲ್ಲಿ ಅಪರೂಪದ ಭಾಷಣ ತೇಜಸ್ವೀ ಸರ್ hatsoff🙏

shripadnaik
Автор

ಇಂತಹ ಸೂರ್ಯ sirಗೇ ಟಿಕೇಟ್ ಕೊಟ್ಟ ಅಮಿತ್ ಶಾ ರಿಗೆ ದನ್ಯವಾದಗಳು🙏🙏🙏🙏🙏jai namo🚩

suresh-sp
Автор

ಕನ್ನಡಿಗರ ಧ್ವನಿ ಆದ ತೇಜಸ್ವಿ ಅವರಿಗೆ ಧನ್ಯವಾದಗಳು 💐💐💐

meghanamegha
Автор

ಅದ್ಭುತ ಭಾಷಣ, ಇಂತಹ ಎಂ.ಪಿ. ಪಡೆದ ಕರ್ನಾಟಕ ಧನ್ಯ. ಇಂತಹ ಎಂ.ಪಿ ಯನ್ನು ಆರಿಸಿದ ಜನತೆಯೆ ಧನ್ಯರು.

hdtv
Автор

ಕನ್ನಡದಲ್ಲೇ ತೇಜಸ್ವಿಯವರು ಮಾತನಾಡಿದ್ದಕ್ಕೆ ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದು ಚೆನ್ನಾಗಿದೆ

nrayanakampli
Автор

ದೇಶದ ಎಲ್ಲ ಸಂಸದರನ್ನ ಜನರು ಇಂತವರನ್ನೇ ಆಯ್ಕೆ ಮಾಡಬೇಕು ❤❤

etcqqpg
Автор

ಅದಕ್ಕೆ ಹೇಳುವುದು ವಿದ್ಯಾ ವಂತರು ಪಾರ್ಲಿಮೆಂಟ್ ಇದ್ದಾರೆ ಒಳ್ಳೇದು 👌👌👌👌👌

muraliexplorer
Автор

ಕನ್ನಡದಲ್ಲೇ ಇಷ್ಟು ಚೆನ್ನಾಗಿ ಮಾತಾಡುವವರು ಬೇರೆ ಕಾಣೆ.

nnsimha
Автор

ತೇಜಸ್ವಿ ಸೂರ್ಯ ಅವರೇ ನಿಮ್ಮ ಈ ಭಾಷಣಕ್ಕೆ ನಮ್ಮ ಅಭಿನಂದನೆಗಳು🙏🙏

raghavendrakg
Автор

ವಾವ್ ಬೇಕು ಇಂತಹ ಯುವ ನಾಯಕರು ನಮ್ಮ ರಾಜ್ಯಕ್ಕೆ ಮತ್ತು ದೇಶಕ್ಕೆ

panchayyagachinamath
Автор

ನಿಮ್ ಮೇಲೆ ತುಂಬಾ ಪ್ರೀತಿ ಇದೆ ಸರ್ .... ರಾಜಕೀಯ ಪರವಾಗಿ ಇಲ್ಲ ಸರ್ ಒಂದು ಯುವಕರಿಗೆ ಒಳ್ಳೆ ಸಂದೇಶ ನಿಮ್ ಇಂದ ಬರ್ಲಿ ಸರ್ ❤❤

Mr.prabha__
Автор

Our karnataka youth must take right decision ...

lakshmiev
Автор

Namaste Tejaswi I am proud of you. Keepnit up. God bless.

vzoembt
Автор

ಇಂತಹ ಸೂರ್ಯ ಗೆ ಟಿಕೆಟ್ ಕೊಟ್ಟ ಅಮಿತ್ ಷಾ ಗು 🙏👍 ಥಾಂಕ್ಸ್

Chandra-rmnn
Автор

ಹೃದಯ ಪೂರ್ವಕ ಸರ್...ಜೈ ಶ್ರೀ ರಾಮ್ ಭೋಲೋ ಭಾರತ್ ಮಾತಾಕಿ ಜೈ. ಜೈ

gouthamvinu
Автор

This speech shall be telecasted all over Karnataka.
ಕರ್ನಾಟಕ ರಾಜ್ಯದ ಮೂಲೆ ಮೂಲೆಗಳಲ್ಲೂ ಈ ಭಾಷಣವನ್ನು ತಲುಪಿಸಬೇಕು.
🇮🇳🇮🇳🇮🇳
👍👍👍
👏👏👏

rdnadig
Автор

ತೇಜಸ್ವಿ ಸೂರ್ಯ ಅವರೇ ನಿಮ್ಮ ಅಂತ ಯಾವ ಜನ ರಾಜಕೀಯಕ್ಕೆ ಬರಬೇಕು ನಮ್ಮ ದೇಶ ಉದ್ದಾರ ಆಗುತ್ತೆ. ನಿಮ್ಮ ಭಾಷಣ ಬಹಳ ಅಧ್ಭುತವಾಗಿತ್ತು. ಜೈ ಕರ್ನಾಟಕ

lalithapn
Автор

ತುಕ್ದೆ ತುಕ್ದೆ ಗ್ಯಾಂಗ್ನವರಿಗೆ ಹೇಳಿ ಮಾಡಿಸಿದೆ ನಿಮ್ಮ ಮಾತು ಸೂಪರ್ 🚩🕉️🚩🕉️🚩🕉️

vasanthdevadiga
Автор

ಸಂಸದರಾಗಿದ್ದಕ್ಕೆ ಸಾರ್ಥಕವಾಯಿತು ಜೀವನ ಇದೇ ರೀತಿ ನಿಮ್ಮಿಂದ ಒಳ್ಳೆಯ ಕೆಲಸಗಳಾಗಲಿ

vanajak