Mysore Dasara Jamboo Savari

preview_player
Показать описание

Рекомендации по теме
Комментарии
Автор

ಮಳೆ. ಬೆಳೆ. ಚೆನ್ನಾಗಿ ಆಗಲಿ ರೈತರಿಗೆ ಒಳ್ಳೇದಾಗ್ಲಿ ಎಲ್ಲರಿಗೂ ಆಶೀರ್ವಾದ ಮಾಡಮ್ಮ ಲೋಕ ಸಮಸ್ತ ಸುಖಿನೋ ಭವಂತು ಸರ್ವೇ ಜನ ಸುಖಿನೋ ಭವಂತು 👏🌹🙏👏🌹🙏

meenaramanna.
Автор

ಅಮ್ಮಾ ನಾಡ ಅಧಿ ದೇವತೆ ನಮ್ಮಮ್ಮ ಚಾಮುಂಡೇಶ್ಲರಿ ಅಮ್ಮಾ ಕಾಪಾಡಮ್ಮ ದಯವಿಟ್ಟು ನನ್ನನ್ನು ಕೈ ಬಿಡದಿರು ಈ ನಾಡಗೆ ಕಾಲಕಾಲಕ್ಕೆ ಮಳೆ ಬೆಳೆ ಚನ್ನಾಗಿ ಬರಲೆಂದು ಆಶಿಸಮ್ಮ ಅಮ್ಮಾ 🙏🏻🙏🏻 🌼🌼

bassupatil
Автор

ದಸರಾ ಹಬ್ಬ ಮೈಸೂರಲ್ಲಾಗುತ್ತಲ್ಲ ತುಂಬಾ ಚೆನ್ನಾಗಿದೆ❤😮😊🎉

mallumallu
Автор

ಜೈ ಶ್ರೀ ಮಾತಾ ಚಾಮುಂಡೇಶ್ವರಿ ದೇವಿ ನಮೋ ನಮಃ ಜೈ ಶ್ರೀ ರಾಮ್ ಜೈ ಶ್ರೀ ಮಾತಾ ದುರ್ಗಾ ದೇವಿ ನಮೋ ನಮಃ

SAn-jzhg
Автор

ಸೂಪರ್ Super🔱🔱🔱🔱🕉️🕉️🕉️🕉️ 😱😱🇮🇳🇮🇳🚩🚩🙏🙏🙏❤️❤️❤️👌👌😎😎👍💯💯

ravinandan
Автор

ಓಂ ಶ್ರೀ ಶಕ್ತಿ ಶಾಲಿ ದೇವತೆ ತಾಯಿ ಚಾಮುಂಡೇಶ್ವರಿ ಅಮ್ಮ ನವರು ನಮೋ ನಮಃ. 🙏🙏🙏🙏🌹🍎🍊🥭

shivunanda
Автор

ಓಂ ಶ್ರೀ ಚಾಮುಂಡೇಶ್ವರಿ ದೇವಿ ಮಹಾರಾಜಕೀ ಜೈ ಜೈ

mruthyunjayahvandali
Автор

ಎಲ್ಲರಿಗೂ ಒಳ್ಳೇದು ಮಾಡು ಅಮ್ಮ ಹಾಗೆ ಅಭಿಮನ್ಯು ಗೆ ನೂರಾರು ಕಾಲ ಸುಖವಾಗಿ ಬಾಳಲಿ ಏಂದು ಆಶೀರ್ವಾದ ಮಾಡು ಅಮ್ಮ ❤️😍😘🙏🙏🙏🙏

yashwantbhandari
Автор

Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai Amma Jai

Rangapprangappa
Автор

Amma chamundeswri tayi sujanaranna kapadamma kettavarige olle buddi kodamma

sulochanamaiya