Guest of the Week | Nadoja prof. Baraguru Ramachandrappa | Writer | 13.09.2024 | 8pm | DD Chandana

preview_player
Показать описание
#guestoftheweek #prof_Baraguru_Ramachandrappa #nadoja #ddchandana #Professor #writer #filmdirector
Рекомендации по теме
Комментарии
Автор

ನಿಜವಾಗಲೂ ಬರಗೂರು ರಾಮಚಂದ್ರಪ್ಪರವರ ಜೀವನದ ಹಲವು ರಂಗಗಳ ಹಲವು ಅನುಭವಗಳು ಸ್ಪೂರ್ತಿದಾಯಕವಷ್ಟೇ ಅಲ್ಲದೇ ನಮ್ಮ ಜೀವನಕ್ಕೂ ದೀವಿಗೆ ಯಾಗಿದೆ. ಚಂದನ ವಾಹಿನಿಯ ಸಂಪೂರ್ಣ ಬಳಗಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು 🙏

krishnakumari
Автор

ಜನ ಮೆಚ್ಚುಗೆ ಕವಿಗಳು, ಸಾಮಾನ್ಯರ ಜನರ ಬದುಕು, ವೈಚಾರಿಕ ಅದ್ಭುತ ಕವಿಗಳು, ತುಂಬಾ ವಿಷಯಗಳನ್ನು ಮಾತನಾಡಿದ್ದಾರೆ. ಧನ್ಯವಾದಗಳು

arunkumarkm
Автор

ಬರಗೂರು ಗುರುಗಳ ನಾನು ಒಬ್ಬ ಅಭಿಮಾನಿ ಅವರ ಮಾತು ಕೇಳುವುದೇ ಒಂದು ಆನಂದ

subhashyaraganavi
Автор

ಬರಗೂರು ಮೇಷ್ಟ್ರು ನಮ್ಮ ಹಿಂದಿನ, ಇಂದಿನ, ಮುಂದಿನ ತಲೆಮಾರುಗಳಿಗೆ ಮಾರ್ಗದರ್ಶಿಯಾಗಿರುತ್ತಾರೆ.
ನಮ್ಮ ಮೇಷ್ಟ್ರು..
ನಮ್ಮ ಹೆಮ್ಮೆ...
🌹🌹🙏🌹🌹

shankarbagewadi
Автор

ಅತ್ಯಂತ ಪ್ರಮುಖ ಘಟ್ಟವಾದ ಅವರ ಬಂಡಾಯ ಸಾಹಿತ್ಯ ಚಳುವಳಿಯ ನೇತೃತ್ವದ( ನಾಡಿನಾದ್ಯಂತ) ವಹಿಸಿದ ಪಾತ್ರದ ಬಗ್ಗೆ ಪ್ರಶ್ನೆಗಳೇ ಇರಲಿಲ್ಲ🎉🎉😊

hulugappagujjal
Автор

ಪೂಜ್ಯ ಬರಗೂರು ರಾಮಚಂದ್ರಪ್ಪ ಸರ್ ರವರ ಚರಣಕಮಲಗಳಿಗೆ ಶಿರಸಾಷ್ಟಾಂಗ ನಮಸ್ಕಾರ....
ಸರ್..ತಮ್ಮ ಅಭಿಪ್ರಾಯಗಳ ಬಗ್ಗೆಲ್ಲ ಹಿಂದೆಲ್ಲ ನನ್ನಲ್ಲಿ ಸಹಜವಾದ ತಿರಸ್ಕಾರ ಭಾವನೆ ಇತ್ತು...
ಇಂದು ಪೂಜ್ಯ ಭಾವನೆಯಿಂದ ನಮಸ್ಕಾರ
ಮಾಡುತ್ತಿದ್ದೇನೆ...
ಎಲ್ಲವೂ ಅವರವರ ಹಣೆಬರಹದಂತಿರುತ್ತೆ..
ತಾವು ಬಂಡಾಯ ಸಾಹಿತ್ಯದವರು...
ಆದರೆ ಈಗ ಅನುಭವಗಳಿಂದ ಪರಿಪಕ್ವತೆ ಯನ್ನ 100% ಅರಿತಿರುವವರು...
ಸರ್ ತಮ್ಮಿಂದ ನಾಡಿಗೆ...ದೇಶಕ್ಕೆ..
ವಿಶ್ವಕ್ಕೆ ಉಪಯೋಗವಾಗಲೇಬೇಕು ತಾನೇ..?
ತಾವು ಅನುಭವಿ ಶಿಕ್ಷಕರು ತಾನೇ..?
ನಮ್ಮ ಮಕ್ಕಳ ಆರಂಭಿಕ ಹಂತದ ಪ್ರಾಥಮಿಕ ಶಿಕ್ಷಣ ಉತ್ತಮವಾಗಿರಲೇ ತಾನೇ..?
ಅದಕ್ಕೆ ತಾವೇ ಸ್ವತಹ ಪ್ರಯತ್ನಿಸಲೇ ಬೇಕು ತಾನೇ...?.
ಪ್ರಾಥಮಿಕ ಶಿಕ್ಷಣ ಮಕ್ಕಳು ವಾಸಿಸುತ್ತಿರುವ ಪರಿಸರದ ಮುಖ್ಯ ಭಾಷೆಯಲ್ಲಿ ಆಗಲೇ ಬೇಕು ತಾನೇ..?
ನಮ್ಮ ಕರ್ನಾಟಕದ ಸಂಪೂರ್ಣ ಪರಿಸರದಲ್ಲಿ ನಾಡ ಪರಿಸರದ ಮುಖ್ಯ ಭಾಷೆಯಾಗಿರುವ ಕನ್ನಡ ಮಾಧ್ಯಮದಲ್ಲೇ
ಮಕ್ಕಳಿಗೆ ಶಿಕ್ಷಣ ನೀಡುವಂತಾಗಲೇ ಬೇಕು ತಾನೇ..?
ಇಂಗ್ಲಿಷ್ ಮತ್ತಿತರ ಭಾಷೆಗಳನ್ನ ಆರಂಭಿಕ ಹಂತದಿಂದಲೇ ಕಲಿಸುವಂತೆ....ಕಲಿಯುವಂತೆ ಆಗಲೇಬೇಕು
ತಾನೇ...?
ಮಕ್ಕಳ ಮನೆ ಭಾಷೆ...ತಾಯಿ ಭಾಷೆ
ಮನೆಯಲ್ಲಿನ ಮಾತನಾಡುವ ಭಾಷೆ
ಇವೆಲ್ಲ ಅವರವರ ವೈಯಕ್ತಿಕ ಭಾಷೆಗಳು
ತಾನೇ..?
ಶಾಲಾ ಶಿಕ್ಷಣದ ಭಾಷೆಯನ್ನಾಗಿಸುವುದು
ಹಾಸ್ಯಾಸ್ಪದ ತಾನೇ..
ತಿಳಿಗೇಡಿತನ ತಾನೇ..?
ದಯವಿಟ್ಟು ಪ್ರಯತ್ನಿಸಿ ಸರ್...
ತಮ್ಮಿಂದ ಸಾಧ್ಯವಿದೆ...
ತಮ್ಮ ಮಾತಿಗೆ ಬೆಲೆ ಇದೆ...
ಸಾಹಿತಿಗಳಲ್ಲಿ ನಮ್ಮ ಪೂಜ್ಯ S L ಭೈರಪ್ಪನವರು ಅಪ್ರತಿಮ ಕಾದಂಬರಿಕಾರ ಸಾಹಿತಿಗಳು...
ಪೂಜ್ಯ ಭೈರಪ್ಪನವರು ನಾಡಿನ...ದೇಶದ...
ವಿಶ್ವದ ಏಕೈಕ ಸಾಟಿಯೇ ಇಲ್ಲದ ಅಪ್ರತಿಮ ಕಾದಂಬರಿಕಾರ ಸಾಹಿತಿಗಳು...
ಅವರ ಕೃತಿಗಳು ಮನೆಯಲ್ಲಿ ಇಟ್ಟುಕೊಳ್ಳಲೇಬೇಕಾದಂತಹ ಜ್ಞಾನ ಗೃಂಥಗಳು...
ಭೈರಪ್ಪನವರನ್ನ ಅರಿಯದಿದ್ದಲ್ಲಿ
ಓದಿಗೆ ಅರ್ಥವಿರಲ್ಲ...

nagendrabhagwat
Автор

ಚಂದನ ವಾಹಿನಿ ನಿರ್ದೇಶಕ ಅವರಿಗೆ:
ವಾರದ ಅತಿಥಿ ಭಾಗ ಎರಡು ಎಂದು ಬರಗೂರು ಮೇಸ್ಟ್ರು ಅವರ ಚಿಂತನೆಗಳನ್ನು ಮುಂದುವರೆಸಲು ಸಾಧ್ಯವೆ?ಇದು ಅಪೂರ್ಣ ಅತಿಥಿ ಕಾರ್ಯಕ್ರಮ ಆಗಿದೆ.

dr.vijayadevi
Автор

ಮಾನ್ಯ ನಿರೂಪಕರ ಮಕ್ಕಳು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದಿರುವರೇ ?..
ದಯವಿಟ್ಟು ತಿಳಿಸುವಂತಾಗಲಿ...

nagendrabhagwat
welcome to shbcf.ru