Krishnashtakam (Sri Vasudeva) | With Lyrics

preview_player
Показать описание
Chant by Venugopal K and Chi. Badarinarayana K.

ಶ್ರೀವಿಷ್ಣುತೀರ್ಥರು ರಚಿಸಿದ ಗೇಯರೂಪವಾದ ಎಂಟು ಪದ್ಯಗಳುಳ್ಳ ಈ ಅಪೂರ್ವ ಸುಂದರ ಕೃತಿಯು ಭಕ್ತರ ಹೃದಯಕ್ಕೆ ಆಪ್ಯಾಯಮಾನವಾಗುವ ರೀತಿಯಲ್ಲಿ ರಚನೆಗೊಂಡಿದೆ. ಅಂತ್ಯಕಾಲೇ ವಿಶೇಷತಃ ಎಂಬ ಮಾತಿನಂತೆ ಬದುಕಿನ ಮುಖ್ಯ ಕಾಲವಾದ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಯ ಸಂದೇಶವು ಮಾನವನ ಮನದಲ್ಲಿಮೊಳಗುವಂತೆ ಈ ಸ್ತೋತ್ರವು ಪ್ರತಿಶ್ಲೋಕಾಂತ್ಯದಲ್ಲೂ ಪುನರುಚ್ಚರಿಸುತ್ತಾ ಎಚ್ಚರಿಸುತ್ತದೆ. ಮರಣ ಕಾಲವು ಸನ್ನಿಹಿತವಾಗಿದ್ದಾಗ ಭಗವಂತನ ಸ್ಮರಣೆಯನ್ನು ಕರುಣಿಸುವಂತೆ ಇಲ್ಲಿ ಕೃಷ್ಣನನ್ನು ಪ್ರಾರ್ಥಿಸುತ್ತಾ ಇದ್ದಾರೆ.
.
.
Spotify:

Prime music:

Apple music:
Рекомендации по теме
Комментарии
Автор

ಶ್ರೀವಿಷ್ಣುತೀರ್ಥರು ರಚಿಸಿದ ಗೇಯರೂಪವಾದ ಎಂಟು ಪದ್ಯಗಳುಳ್ಳ ಈ ಅಪೂರ್ವ ಸುಂದರ ಕೃತಿಯು ಭಕ್ತರ ಹೃದಯಕ್ಕೆ ಆಪ್ಯಾಯಮಾನವಾಗುವ ರೀತಿಯಲ್ಲಿ ರಚನೆಗೊಂಡಿದೆ. ಅಂತ್ಯಕಾಲೇ ವಿಶೇಷತಃ ಎಂಬ ಮಾತಿನಂತೆ ಬದುಕಿನ ಮುಖ್ಯ ಕಾಲವಾದ ಅಂತ್ಯಕಾಲದಲ್ಲಿ ಭಗವಂತನ ಸ್ಮರಣೆಯ ಸಂದೇಶವು ಮಾನವನ ಮನದಲ್ಲಿಮೊಳಗುವಂತೆ ಈ ಸ್ತೋತ್ರವು ಪ್ರತಿಶ್ಲೋಕಾಂತ್ಯದಲ್ಲೂ ಪುನರುಚ್ಚರಿಸುತ್ತಾ ಎಚ್ಚರಿಸುತ್ತದೆ. ಮರಣ ಕಾಲವು ಸನ್ನಿಹಿತವಾಗಿದ್ದಾಗ ಭಗವಂತನ ಸ್ಮರಣೆಯನ್ನು ಕರುಣಿಸುವಂತೆ ಇಲ್ಲಿ ಕೃಷ್ಣನನ್ನು ಪ್ರಾರ್ಥಿಸುತ್ತಾ ಇದ್ದಾರೆ.

daasoham
Автор

Great Synchornization Between both of you Very nice chanting

shishirpatil
Автор

nice stotra
small request pl record sri vishnudahasra namavali audio and
brahmasutras audio

ragavendraraopatry
Автор

Waiting for Sri Krishna Ashtottara shatanama stotram from you .. pls

anonymous
Автор

Please share HKS next sandhi pl in sunskrit lyrics🙏🙏🙏

jayashrijoshi
Автор

Very blissful 🙏 God bless the cute voice accompanying yours too 😊👌👌

vaishalihalbe
Автор

ತುಂಬಾ ಚೆನ್ನಾಗಿ ಮನಮುಟ್ಟುವ ಹಾಗೆ ಹೇಳಿದ್ದಿರಿ

hemantgudi