Unconditional Guarantee - it's Yuva Brigade 😍❤️

preview_player
Показать описание
ಆಡದೇ ಮಾಡುವವ ರೂಢಿಯೊಳಗುತ್ತಮನು
ಆಡಿ ಮಾಡುವವ ಮಧ್ಯಮನು
ಆಡಿಯೂ ಮಾಡದವ ಅಧಮ ತಾನೆಂದ ಸರ್ವಜ್ಞ||

ಒಂಭತ್ತು ವರ್ಷಗಳಿಂದ ಘೋಷಿಸದೇ, ಗೊಣಗಾಡದೇ ಸಮಾಜದ ಕೆಲಸದಲ್ಲಿ ಶಾಂತವಾಗಿ ನಿರತವಾಗಿರುವ ನನ್ನೆಲ್ಲ‌ ನೆಚ್ಚಿನ ಯುವಾ ಮಿತ್ರರಿಗೆ ಸಾಮಾಜಿಕ ಬದುಕಿನ ಒಂಭತ್ತನೇ ಹುಟ್ಟುಹಬ್ಬದ ಶುಭಾಶಯಗಳು.

ಯುವಾಬ್ರಿಗೇಡ್ ಸ್ಥಾಪನೆಯಾಗಿ ಇಂದಿಗೆ 9 ವರ್ಷ!

ಇಲ್ಲಿ ಸಮಾಜದ ಕೆಲಸ ಉಚಿತ,
ನಿಸ್ವಾರ್ಥ ಸೇವೆ ನಿಶ್ಚಿತ,
ಬದುಕಿಗೆ ಪ್ರೇರಣೆ ಖಚಿತ,
ಕೆಲಸದ ಆತ್ಮತೃಪ್ತಿ ಖಂಡಿತ! 😊

ಈ ಬಾರಿ 9ನೇ ವಾರ್ಷಿಕೋತ್ಸವವನ್ನು ಸಂಭ್ರಮಿಸುತ್ತಿರುವುದು ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕನ್ನಡ ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವುದರ ಮೂಲಕ.

ಎಲ್ಲಾ ಕಾರ್ಯಕರ್ತ ಮಿತ್ರರಿಗೂ ಹಾರ್ದಿಕ ಶುಭಾಶಯ 💐

#UnconditionalGuaranteeYB

#UnconditionalGuaranteeYB ❤️ Yuva Brigade
Рекомендации по теме
welcome to shbcf.ru